ಸೂಟು
ಬೂಟು ಕಾರಿದ್ರೆ
ಹಾಯ್
ಹಾಯ್ ಅಂತಾರೆ
ಡೇಟು
- ಪಬ್ಬು ಅಂತಂದ್ರೆ
ಎಂಜಾಯ್
ಮಾಡ್ತಾರೆ
ಒಂದು
ವೇಳೆ ಜೇಬು ಖಾಲಿ ಆದ್ರೆ
ಗುಡ್
ಬೈ ಅಂತಾರೆ
ಈ ಹುಡ್ಗೀರೆಲ್ಲ ಹಿಂಗೇ... ಈ ಹುಡ್ಗೀರೆಲ್ಲ ಹಿಂಗೇ...
ಈ ಹುಡ್ಗೀರೆಲ್ಲ ಹಿಂಗೇ... ಈ ಹುಡ್ಗೀರೆಲ್ಲ ಹಿಂಗೇ...
ಮಳ್ಳಿ-ಮಳ್ಳಿ ಮೈ ಹೂವ
ಬಳ್ಳಿ
ಅಲ್ಲಲ್ಲಿ
ಅಂಕು - ಡೊಂಕು
ಒಂದು
ಕ್ಯಾಟು ವಾಕು
ಒಂದು
ಕೆಟ್ಟ ಲುಕ್ಕು
ಕೊಟ್ಟು
ಹಿಡಿಸುತಾಳೆ ಮಂಕು
ಆ ಕೆಂಪು ಕೆನ್ನೆ ಕಣ್ಣ
ಸನ್ನೆಗೆ ಬಿದ್ರೆ ಗಾಡು ಕೇಸು
ಒಂದಿಷ್ಟು
ದಾಡಿ ಮುಖದಲ್ಲಿ ಮೂಡಿ ಆಗ್ತಾರೆ ದೇವದಾಸು
ಇವ್ರು
ಇಂಪ್ರೂವ್ ಆಗಲ್ಲ ನಾವ್ ಕಾದ್ರೂ
ಲೈಫೆಲ್ಲಾ
ಗೊತ್ತಿದ್ರೂ
ನಮಗೆಲ್ಲ ನಾವ್ ಬುದ್ಧಿ ಕಲಿಯಲ್ಲ
ಈ ಹುಡ್ಗೀರೆಲ್ಲ ಹಿಂಗೇ... ಈ ಹುಡ್ಗೀರೆಲ್ಲ ಹಿಂಗೇ...
ಈ ಹುಡ್ಗೀರೆಲ್ಲ ಹಿಂಗೇ... ಈ ಹುಡ್ಗೀರೆಲ್ಲ ಹಿಂಗೇ...
ಬಳುಕುತ್ತ
ಬಂದ್ರೆ ಐ ಲವ್ ಯೂ
ಅಂದ್ರೆ
ನಮ್ಗೆ
ಸ್ವರ್ಗ ಮೂರೆ ಗೇಣು
ಮಾತಲ್ಲಿ
ಮುತ್ತು ನಂಬಿದರೆ ಕುತ್ತು
ನಾವ್
ಹಾಕ್ಕೊಬೇಕು ನೇಣು
ಪಾರ್ಟಿಂದ
ಪಾರ್ಟಿಗೆ ಹಾರೋ ಆಟಕೆ ಫೇಮಸ್ಸು ಪುಡಾರಿ
ಹಾರ್ಟಿಂದ
ಹಾರ್ಟಿಗೆ ದೊಂಬರಾಟವ ಆಡ್ತಾಳೆ ಈ ಟಪೋರಿ
ಇವ್ಳು
ನೋ ಅಂದ್ರೆ ಯೆಸ್ಸು ಪ್ಲಸ್
ಅಂದ್ರೆ ಮೈನಸ್ಸು
ಇವ್ಳಾದ್ರೆ
ಮಿಸ್ಸಸ್ಸು ಲೈಫೆಲ್ಲಾ ಸರ್ಕಸ್ಸು
ಈ ಹುಡ್ಗೀರೆಲ್ಲ ಹಿಂಗೇ... ಈ ಹುಡ್ಗೀರೆಲ್ಲ ಹಿಂಗೇ...
ಈ ಹುಡ್ಗೀರೆಲ್ಲ ಹಿಂಗೇ... ಈ ಹುಡ್ಗೀರೆಲ್ಲ ಹಿಂಗೇ...
No comments:
Post a Comment